trichotomize ಟ್ರೈಕಾಟಮೈಸ್‍
ಸಕರ್ಮಕ ಕ್ರಿಯಾಪದ

ತ್ರಿವಿಭಜನೆ, ಮುಬ್ಭಾಗ–ಮಾಡು; ಮೂರಾಗಿ ವಿಭಾಗಿಸು.

ಅಕರ್ಮಕ ಕ್ರಿಯಾಪದ

ತ್ರಿಭಾಗವಾಗು; ಮುಬ್ಭಾಗವಾಗು; ಮೂರು ಭಾಗವಾಗು.