trichomoniasis ಟ್ರಿಕಮನೈಅಸಿಸ್‍
ನಾಮವಾಚಕ

ಟ್ರಿಕಮನಯಸಿಸ್‍(ಜಾಡ್ಯ); ಟ್ರಿಕಮಾನ್ಯಾಡ್‍ ಪ್ರೋಟೋಸೊವ ಎಂಬ ಪರೋಪಜೀವಿಗಳಿಂದ ಮೂತ್ರನಾಳ, ಯೋನಿ ಯಾ ಜೀರ್ಣಾಂಗಗಳಲ್ಲಿ ಉಂಟಾಗುವ, ಹಲವಾರು ಸೋಂಕುರೋಗಗಳಲ್ಲಿ ಒಂದು.