trichomonad ಟ್ರಿಕಮಾನ್ಯಾಡ್‍
ನಾಮವಾಚಕ

(ಜೀವವಿಜ್ಞಾನ) ಮನುಷ್ಯರು, ದನ ಮತ್ತು ಕೋಳಿಗಳಲ್ಲಿ ಪರೋಪಜೀವಿಯಾಗಿ ವಾಸಿಸುವ, ಟ್ರಿಕಮಾನಸ್‍ ಕುಲಕ್ಕೆ ಸೇರಿದ, ಕಶಾಂಗಯುಕ್ತ ಪ್ರೋಟೊಸೋವ.