trichinosis ಟ್ರಿಕಿನೋಸಿಸ್‍
ನಾಮವಾಚಕ

ರೋಮಕ್ರಿಮಿ ರೋಗ; ಕೂದಲಹುಳುಗಳಿರುವ ಪ್ರಾಣಿಗಳ ಮಾಂಸ ತಿನ್ನುವುದರಿಂದ ಬರುವ, ಪಚನಕ್ರಿಯೆಯ ತೊಂದರೆಗಳು, ಜ್ವರ ಮತ್ತು ಸ್ನಾಯುಸೆಡೆತಗಳಿರುವ ರೋಗ.