trichina ಟ್ರಿಕೈನ
ನಾಮವಾಚಕ
(ಬಹುವಚನ trichinae ಉಚ್ಚಾರಣೆ ಟ್ರಿಕೈನೀ).

ಕೂದಲಹುಳು; ರೋಮಕ್ರಿಮಿ; ಮನುಷ್ಯ ಹಾಗೂ ಮಾಂಸಾಹಾರಿ ಪ್ರಾಣಿಗಳ ದೇಹದಲ್ಲಿರುವ, ಒಂದು ಬಗೆಯ ಪರೋಪಜೀವಿಯಾದ, ಟ್ರಿಕಿನೆಲ, ಮುಖ್ಯವಾಗಿ ಟ್ರಿಕಿನೆಲ ಸ್ಪೈರಾಲಿಸ್‍ ಕುಲದ, ಉರುಳೆಯಾಕಾರದ, ಕೂದಲಿನಂಥ ಹುಳು ಯಾ ಕ್ರಿಮಿ.