trichiasis ಟ್ರಿಕೈಅಸಿಸ್‍
ನಾಮವಾಚಕ

(ವೈದ್ಯಶಾಸ್ತ್ರ) ಎವೆ ತಿರುವು, ಮಡಿಚಿಕೆ; ಎವೆಗೂದಲು ರೆಪ್ಪೆಯೊಳಕ್ಕೆ ತಿರುಗಿಕೊಂಡು ಕಣ್ಣು ಕೆರಳುವುದು.