triceratops ಟ್ರೈಸೆರಟಾಪ್ಸ್‍
ನಾಮವಾಚಕ

ತ್ರಿಶೃಂಗಿ; ಹಣೆಯ ಮೇಲೆ ಚೂಪಾದ ಮೂರು ಕೊಂಬಉಗಳು, ಕತ್ತಿನ ಸುತ್ತ ಅಲೆಯಲೆಯಾದ ತುದಿಯುಳ್ಳ ಕತ್ತುಪಟ್ಟಿ ಇದ್ದ ಒಂದು ಸಸ್ಯಾಹಾರಿ ಡೈನಸಾರ್‍.Figure: triceratops