See also 2trice
1trice ಟ್ರೈಸ್‍
ಸಕರ್ಮಕ ಕ್ರಿಯಾಪದ

(ನೌಕಾಯಾನ) ಸೆಳೆ; ಎಳೆ(ದು ಕಟ್ಟು); ತುಯ್ಯಿ.

ಪದಗುಚ್ಛ

trice up = 1trice.

See also 1trice
2trice ಟ್ರೈಸ್‍
ನಾಮವಾಚಕ

ಕ್ಷಣ; ಚಣ.

ಪದಗುಚ್ಛ

in a trice ಒಂದು ಕ್ಷಣದಲ್ಲಿ.