tribulation ಟ್ರಿಬಉಲೇಷ(ಷ್‍)ನ್‍
ನಾಮವಾಚಕ
  1. (ತೀವ್ರ)ಯಾತನೆ, ನೋವು, ಕಷ್ಟ, ಕ್ಲೇಶ, ಸಂಕಟ ಯಾ ಹಿಂಸೆ: trials and tribulations ವಿಷಮ ಪರೀಕ್ಷೆಗಳು ಮತ್ತು ಕ್ಲೇಶಗಳು.
  2. ಇಂಥ ಯಾತನೆ ಮೊದಲಾದವುಗಳ ಕಾರಣ, ಮೂಲ: was a real tribulation to me ನಿಜವಾಗಿ ಅದು ಯಾತನೆಗೆ ಕಾರಣವಾಗಿತ್ತು.