triboluminescent ಟ್ರೈ(ಟ್ರಿ)ಬೋಲೂಮಿನೆಸ(ಸ್‍)ನ್ಟ್‍
ಗುಣವಾಚಕ

ಘರ್ಷಣೋದ್ದೀಪಕ; ಒಂದು ವಸ್ತುವನ್ನು ಉಜ್ಜುವುದರಿಂದ ಯಾ ಗೀರುವುದರಿಂದ ಬೆಳಕು ಹೊಮ್ಮುವ.