See also 2triangulate
1triangulate ಟ್ರೈಆಂಗ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ತ್ರಿಕೋಣವಾಗಿಸು; ಮುಮ್ಮೂಲೆ ಮಾಡು.
  2. (ಮೋಜಣಿಗಾಗಿ ಪ್ರದೇಶ ಮೊದಲಾದವನ್ನು) ತ್ರಿಕೋನಗಳಾಗಿ, ವಿಂಗಡಿಸು, ವಿಭಾಗಮಾಡು.
    1. ಪಾದದ ಉದ್ದ ಮತ್ತು ಪಾದಕೋನಗಳು ಗೊತ್ತಿರುವ, ತ್ರಿಕೋನಗಳ ನೆರವಿನಿಂದ (ಪ್ರದೇಶವನ್ನು) ಅಳೆದು ನಕ್ಷೆ ತಯಾರಿಸು.
    2. (ಎತ್ತರ, ದೂರ, ಮೊದಲಾದವನ್ನು) ತ್ರಿಕೋನಮಾನದಿಂದ, ತ್ರಿಕೋನ ಮಾಪನದಿಂದ–ಕಂಡುಹಿಡಿ, ಗೊತ್ತುಮಾಡು.
See also 1triangulate
2triangulate ಟ್ರೈಆಂಗ್ಯುಲಟ್‍
ಗುಣವಾಚಕ

(ಪ್ರಾಣಿವಿಜ್ಞಾನ) ತ್ರಿಕೋನಾಂಕಿತ; ತ್ರಿಕೋನಾಕಾರದ ಗುರುತುಗಳಿರುವ.