triangular ಟ್ರೈಆಂಗ್ಯುಲರ್‍
ಗುಣವಾಚಕ
  1. ತ್ರಿಕೋಣಾಕಾರದ; ಮುಮ್ಮೂಲೆ ಆಕೃತಿಯ.
  2. (ಪಂದ್ಯ, ಒಪ್ಪಂದ, ಮೊದಲಾದವುಗಳ ವಿಷಯದಲ್ಲಿ) ತ್ರಿಕೋನ; ತ್ರಿಪಕ್ಷೀಯ; ಮೂವರ; ಮೂವರು ವ್ಯಕ್ತಿಗಳ ಯಾ ಮೂರು ಪಕ್ಷಗಳ ನಡುವಿನ: triangular contest ತ್ರಿಪಕ್ಷೀಯ ಸ್ಪರ್ಧೆ; ತ್ರಿಕೋನೀಯ ಸ್ಪರ್ಧೆ.
  3. (ಪಿರಮಿಡ್ಡಿನ, ಪಗೋಡದ ಯಾ ದೇವಾಲಯದ ಗೋಪುರದ ವಿಷಯದಲ್ಲಿ) ತ್ರಿಬಾಹುತಲದ; ಮೂರುಬಾಹುಗಳ ತಲವುಳ್ಳ.
ಪದಗುಚ್ಛ

triangular compasses ಮೂರು ಕಾಲಿನ ಕೈವಾರ.