trialist ಟ್ರೈಅಲಿಸ್ಟ್‍
ನಾಮವಾಚಕ
  1. (ಕ್ರೀಡೆ, ವಾಹನಪಂದ್ಯ, ಪ್ರದರ್ಶನ, ಮೊದಲಾದವುಗಳಲ್ಲಿ) ಪರೀಕ್ಷಾರ್ಥಿ; ಪರೀಕ್ಷೆಗೆ ಒಳಪಡುವವನು; ಪರೀಕ್ಷಾ ಪ್ರಯೋಗದಲ್ಲಿ ಭಾಗವಹಿಸುವವನು.
  2. ವಿಚಾರಣಾಧೀನ; ನ್ಯಾಯ ವಿಚಾರಣೆಗೆ ಒಳಗಾದವನು.