triage ಟ್ರೈಇಜ್‍
ನಾಮವಾಚಕ
  1. ಗುಣ, ಯೋಗ್ಯತೆ, ಮೊದಲಾದವನ್ನು ಅನುಸರಿಸಿ–ಆರಿಸುವುದು, ವಿಂಗಡಿಸುವುದು.
  2. ಚಿಕಿತ್ಸೆಯ ಸರದಿನಿರ್ಧಾರ; ಚಿಕಿತ್ಸೆಯ ಸರದಿಯನ್ನು ನಿರ್ಣಯಿಸಲು ಕಾಯಿಲೆ ಎಷ್ಟು ತೀವ್ರವಾದದ್ದೆಂದು ಗೊತ್ತುಮಾಡುವುದು.