triadic ಟ್ರೈಆಡಿಕ್‍
ಗುಣವಾಚಕ
  1. ಮುಕ್ಕೂಟದ; ತ್ರಿತಯದ.
  2. ಮುಕ್ಕೂಟಕ್ಕೆ ಸಂಬಂಧಿಸಿದ.
  3. ಮುಕ್ಕೂಟವಾಗಿರುವ; ತ್ರಿತಯವಾಗಿರುವ.
  4. ಮುಕ್ಕೂಟಗಳನ್ನು ಒಳಗೊಂಡ.