tri-chloride ಟ್ರೈಕ್ಲೋರೈಡ್‍
ನಾಮವಾಚಕ

(ರಸಾಯನವಿಜ್ಞಾನ) ಟ್ರೈಕ್ಲೋರೈಡು; ಅಣುವಿನಲ್ಲಿ ಮೂರು ಕ್ಲೋರೀನ್‍ ಪರಮಾಣುಗಳಿರುವ ಯಾವುದೇ ದ್ವಿಧಾತು ಸಂಯುಕ್ತ.