tri- ಟ್ರೈ-
ಸಮಾಸ ಪೂರ್ವಪದ

ನಾಮವಾಚಕ ಮತ್ತು ಗುಣವಾಚಕಗಳನ್ನು ರಚಿಸುವ ಸಮಾಸ ಪೂರ್ವಪದ.

  1. ಮೂರು, ತ್ರಿಗುಣ, ತ್ರೈ, ಮೂರರಷ್ಟು, ಮುಮ್ಮಡಿ, ಮೂರು ಸಲ, ಮೊದಲಾದ ಅರ್ಥ ಕೊಡುವ ಸಮಾಸ ಪೂರ್ವಪದ.
  2. (ರಸಾಯನವಿಜ್ಞಾನ) (ಸಂಯುಕ್ತಗಳ ಹೆಸರುಗಳನ್ನು ರೂಪಿಸುವಾಗ) ಮೂರು ಪರಮಾಣುಗಳನ್ನು ಯಾ ನಿರ್ದಿಷ್ಟ ರೀತಿಯ ಗುಂಪುಗಳನ್ನು ಒಳಗೊಂಡ ಎಂಬ ಅರ್ಥದ ಸಮಾಸ ಪೂರ್ವಪದ, ಉದಾಹರಣೆಗೆ triacetate.