trestle-work ಟ್ರೆಸಲ್‍ವರ್ಕ್‍
ನಾಮವಾಚಕ

(ಸೇತುವೆ ಮೊದಲಾದವುಗಳಿಗೆ ಆಧಾರವಾದ) ಆಸರೆ ಕಟ್ಟು; ಮರದ ಯಾ ಲೋಹದ, ತೆರೆದ ಯಾ ಕೀಲಿಸಿದ ಚೌಕಟ್ಟು.