trestle-table ಟ್ರೆಸಲ್‍ಟೇಬಲ್‍
ನಾಮವಾಚಕ

ಊರೆಕಟ್ಟು ಮೇಜು, ಟೇಬಲ್ಲು; ಊರೆಕಟ್ಟುಗಳ ಯಾ ಬೇರೆ ಆಧಾರದ ಮೇಲೆ ಅಳವಡಿಸಿರುವ ಹಲಗೆ ಯಾ ಹಲಗೆಗಳುಳ್ಳ ಮೇಜು.