tressed ಟ್ರೆಸ್ಟ್‍
ಗುಣವಾಚಕ

(ಸಂಯುಕ್ತಪದಗಳಲ್ಲಿ ಸಹ ಬಳಕೆ).

  1. (ಹೆಂಗಸಿನ ಕೂದಲಿನ ವಿಷಯದಲ್ಲಿ) ಹೆರಳು ಹಾಕಿದ; ಜಡೆ ಹೆಣೆದ; ಬಾಚಿ ಕಟ್ಟಿದ.
  2. ಉದ್ದಗೂದಲುಳ್ಳ; ನೀಳಕೇಶರಾಶಿಯುಳ್ಳ: gold-tressed ಹೊಂಗೂದಲಿನ.