See also 2tress
1tress ಟ್ರೆಸ್‍
ನಾಮವಾಚಕ
  1. (ಮುಖ್ಯವಾಗಿ ಹೆಂಗಸಿನ, ಹುಡುಗಿಯ) ಹೆರಳು; ಜಡೆ; ವೇಣಿ.
  2. (ಬಹುವಚನದಲ್ಲಿ) (ಮುಖ್ಯವಾಗಿ ಹೆಂಗಸಿನ) ತಲೆಕೂದಲು; ಕೇಶರಾಶಿ; ಕುರುಳು: her beautiful golden tresses ಅವಳ ಚಿನ್ನದಂಥ ಕೇಶರಾಶಿ, ಹೊಂಗೂದಲು.
See also 1tress
2tress ಟ್ರೆಸ್‍
ಸಕರ್ಮಕ ಕ್ರಿಯಾಪದ

ಹೆರಳು ಹಾಕು; ಜಡೆ ಹೆಣೆ.