trepidation ಟ್ರೆಪಿಡೇಷನ್‍
ನಾಮವಾಚಕ
  1. ಮನಸ್ಸಿನ–ಗಾಬರಿ, ತಲ್ಲಣ, ಕಳವಳ, ಆತಂಕ, ಕ್ಷೋಭೆ.
  2. (ಪಾರ್ಶವಾಯು ಮೊದಲಾದವುಗಳಲ್ಲಿ ಬರುವ ಕೈಕಾಲುಗಳ) ಅದಿರು; ನಡುಕ; ಕಂಪ.