See also 2trepan
1trepan ಟ್ರಿಪ್ಯಾನ್‍
ನಾಮವಾಚಕ
  1. (ತಲೆಚಿಪ್ಪಿನ ಭಾಗವನ್ನು ಕೊರೆದು ತೆಗೆಯಲು ಹಿಂದೆ ಬಳಸುತ್ತಿದ್ದ, ಶಸ್ತ್ರವೈದ್ಯನ) ಉರುಳೆ ಗರಗಸ.
  2. (ಗಣಿ ಮೊದಲಾದವನ್ನು ಕೊರೆಯುವ) ನೆಬೈರಿಗೆ; ಸುರಂಗ ಕೊರಕ.
See also 1trepan
2trepan ಟ್ರಿಪ್ಯಾನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ trepanned; ವರ್ತಮಾನ ಕೃದಂತ trepanning).

(ತಲೆಚಿಪ್ಪನ್ನು) ಉರುಳೆ ಗರಗಸದಿಂದ ಕೊರೆ, ಕೊರೆದು ತೂತುಮಾಡು.