See also 2trend
1trend ಟ್ರೆಂಡ್‍
ಅಕರ್ಮಕ ಕ್ರಿಯಾಪದ
  1. ನಿರ್ದಿಷ್ಟ, ಗೊತ್ತಾದ ದಿಕ್ಕಿಗೆ– ತಿರುಗಿಕೊಂಡಿರು, ಅಭಿಮುಖವಾಗಿರು: trend towards west ಪಶ್ಚಿಮದತ್ತ ತಿರುಗಿರು.
  2. (ಒಂದು ಕಡೆಗೆ) ಚಾಚಿರು; ಒಲವಿರು; ವಾಲು; ಪ್ರವೃತ್ತಿ ಹೊಂದಿರು.
See also 1trend
2trend ಟ್ರೆಂಡ್‍
ನಾಮವಾಚಕ
  1. (ಮುಖ್ಯವಾಗಿ ರೂಪಕವಾಗಿ) (ಘಟನೆಗಳು, ಹ್ಯಾಷನ್‍, ಅಭಿಪ್ರಾಯ, ಮೊದಲಾದವುಗಳ) ಒಲವು; ಪ್ರವೃತ್ತಿ: the trend of events ಘಟನೆಗಳ ಪ್ರವೃತ್ತಿ.
  2. ರೀತಿ; ಶೈಲಿ; ಹ್ಯಾಷನ್ನು: the new trend in women’s apparel ಹೆಂಗಸರ ಉಡುಪಿನ ಹೊಸ ಶೈಲಿ.