trencherman ಟ್ರೆಂಚರ್‍ಮನ್‍
ನಾಮವಾಚಕ
(ಬಹುವಚನ trenchermen).

ಭೋಜನಪ್ರಿಯ; ಒಳ್ಳೆಯ ಊಟಗಾರ; ಚೆನ್ನಾಗಿ ಯಾ ನಿರ್ದಿಷ್ಟ ರೀತಿಯಲ್ಲಿ ತಿನ್ನುವವನು: good trencherman ಚೆನ್ನಾಗಿ ತಿನ್ನುವವನು. bad trencherman ಬಹಳ ಕಡಮೆ ತಿನ್ನುವವನು.