trencher ಟ್ರೆಂಚರ್‍
ನಾಮವಾಚಕ
  1. ಕಂದಕಗಾರ; ಕಂದಕ ತೋಡುವವನು.
  2. (ಚರಿತ್ರೆ) ಊಟಕ್ಕೆ ಬಡಿಸುವ ಮರದ ಯಾ ಮಣ್ಣಿನ ಪರಾತ, ತಟ್ಟೆ.
  3. = trencher cap.