trenchant ಟ್ರೆಂಚ(ಚ್‍)ಂಟ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಹರಿತವಾದ; ಮೊನಚಾದ; ತೀಕ್ಷ್ಣವಾದ: trenchant sword ಮೊನಚಾದ ಕತ್ತಿ.
  2. (ಶೈಲಿ, ಭಾಷೆ, ಧೋರಣೆ, ಮೊದಲಾದವುಗಳ ವಿಷಯದಲ್ಲಿ) ಚುರುಕಾದ; ಶಕ್ತಿಯುತವಾದ; ಸತ್ತ್ವವುಳ್ಳ; ಕೆಚ್ಚಿನ; ನಿರ್ಧಾರಕವಾದ; ಕಟುವಾದ; ಚುಚ್ಚುವ; ಮರ್ಮಭೇದಕವಾದ; ಹುರುಪಿನ: a trenchant policy of political reform ಹುರುಪಿನ ರಾಜಕೀಯ ಸುಧಾರಣೆಯ ಧೋರಣೆ. trenchant wit ಮೊನಚಾದ, ಇರಿಯುವ ಹಾಸ್ಯ.