tremulousness ಟ್ರೆಮ್ಯುಲಸ್‍ನಿಸ್‍
ನಾಮವಾಚಕ
  1. ನಡುಗಾಟ; ಕಂಪಿಸುವುದು; ಅದಿರುವುದು.
  2. ಪುಕ್ಕಲುತನ; ಅಂಜಿಕೆ.
  3. ಹೊಯ್ದಾಟ.