tremulously ಟ್ರೆಮ್ಯುಲಸ್‍ಲಿ
ಕ್ರಿಯಾವಿಶೇಷಣ
  1. ನಡುಗುತ್ತ; ಅದಿರುತ್ತ;ಕಂಪಿಸುತ್ತ.
  2. ಹೊಯ್ದಾಡುತ್ತ.
  3. ಅಂಜಿಕೆಯಿಂದ; ಪುಕ್ಕಲುತನದಿಂದ.