tremulous ಟ್ರೆಮ್ಯುಲಸ್‍
ಗುಣವಾಚಕ
  1. ಕಂಪಿಸುವ; ಅಲುಗಾಡುವ; ಅದಿರುವ; ನಡುಗುವ: tremulous leaves ಅಲುಗಾಡುವ ಎಲೆಗಳು. tremulous voice ಕಂಪಿಸುವ ಧ್ವನಿ.
  2. (ರೇಖೆ ಮೊದಲಾದವುಗಳ ವಿಷಯದಲ್ಲಿ) ಕಂಪಿಸುವ ಕೈಗಳಿಂದ ರಚಿಸಿದ: tremulous line ಅದಿರುಗೆರೆ.
    1. ಹೆದರಿಕೆಯ; ಪುಕ್ಕಲ; ಅಂಜಿಕೆಯ.
    2. ಹೊಯ್ದಾಡುವ; ನಿರ್ಧಾರವಿಲ್ಲದ; ಹಿಂದೆಮುಂದೆ ನೋಡುವ.