See also 2tremor
1tremor ಟ್ರೆಮರ್‍
ನಾಮವಾಚಕ
  1. (ಎಲೆ, ಧ್ವನಿ, ಅಂಗ, ವ್ಯಕ್ತಿ, ಮೊದಲಾದವುಗಳ ವಿಷಯದಲ್ಲಿ) ನಡುಕ; ಅದಿರು; ಅದಿರಾಟ; ಕಂಪ(ನ).
  2. (ಭಯ, ಉದ್ರೇಕ, ಮೊದಲಾದವುಗಳ) ರೋಮಾಂಚ(ನ); ಮೆಜುಮ್ಮು; ತಳ್ಳಂಕ; ತಲ್ಲಣ.
  3. ಭೂಮಿಯ ಲಘುವಾದ ಅದಿರಾಟ; ಲಘುಭೂಕಂಪ.
ಪದಗುಚ್ಛ
  1. earth tremor = 1tremor\((3)\).
  2. intention tremor (ಏನಾದರೂ ಕೆಲಸ ಮಾಡಲು ಅಂಗ ಚಲಿಸಿದಾಗ ಅದರಲ್ಲುಂಟಾಗುವ) ಸಂಕಲ್ಪ ಕಂಪನ.
See also 1tremor
2tremor ಟ್ರೆಮರ್‍
ಅಕರ್ಮಕ ಕ್ರಿಯಾಪದ

ಕಂಪಿಸು; ಅದಿರು; ನಡುಗು; ಕಂಪನಗಳುಂಟಾಗು.