tremolo ಟ್ರೆಮಲೋ
ನಾಮವಾಚಕ
(ಬಹುವಚನ tremolos).
  1. (ಸಂಗೀತ) (ಹಾಡುಗಾರಿಕೆ ಯಾ ವಾದ್ಯಸಂಗೀತದಲ್ಲಿ) ಸ್ವರಕಂಪನ; ಧ್ವನಿ ನಡುಗಿಸುವುದು.
  2. ಶ್ರುತಿಕಂಪನ; ಹಾಡುವಾಗ ಕ್ಷಿಪ್ರವಾಗಿ, ನಿರಂತರವಾಗಿ ಶ್ರುತಿ ಯಾ ಸ್ಥಾಯಿಯನ್ನು ಬದಲಾಯಿಸುವುದು.
  3. (ಆರ್ಗನ್‍ ವಾದ್ಯದಲ್ಲಿ) ಕಂಪಕ; ಕಂಪನ ಧ್ವನಿ ಉಂಟುಮಾಡುವ ಸಲಕರಣೆ.