tremendously ಟ್ರಿಮೆಂಡಸ್‍ಲಿ
ಕ್ರಿಯಾವಿಶೇಷಣ
  1. ಭಯವಿಸ್ಮಿತಗೊಳಿಸುವಂತೆ; ಭಯಂಕರವಾಗಿ; ಭೀಕರ ರೀತಿಯಲ್ಲಿ; ಅಧೀರಗೊಳಿಸುವಂತೆ.
  2. ಭಾರಿ; ಮಹತ್ತರವಾಗಿ; ಪ್ರಚಂಡ ರೀತಿಯಲ್ಲಿ; ಅತ್ಯಮೋಘವಾಗಿ.