trembler ಟ್ರೆಂಬ್ಲರ್‍
ನಾಮವಾಚಕ
  1. ವಿದ್ಯುತ್‍ ಕಂಪಕ; ವಿದ್ಯುತ್‍ಸಂಪರ್ಕ ಉಂಟುಮಾಡುವ ಮತ್ತು ತಪ್ಪಿಸುವ ಸ್ವಯಂಚಾಲಕ ಸಲಕರಣೆ.
  2. ಕಂಪಕ ಪುಚ್ಫಿ; ಅದಿರುಬಾಲದ ಹಕ್ಕಿ; ಒಂದೇ ಸಮನೆ ಅಲ್ಲಾಡುವ ಬಾಲವುಳ್ಳ, ವೆಸ್ಟ್‍ಇಂಡೀಸ್‍ನ ಪಕ್ಷಿ.