tremblement ಟ್ರೆಂಬ್‍ಲ್‍ಮಂಟ್‍
ನಾಮವಾಚಕ
  1. ನಡುಕ; ಅದಿರು; ಕಂಪನ.
  2. ದಿಗಿಲು; ಕಳವಳ; ಆತಂಕ.
  3. ಅಲುಗಾಟ; ಅತ್ತಿತ್ತ ಹೊಯ್ದಾಡುವುದು.