See also 2trellis
1trellis ಟ್ರೆಲಿಸ್‍
ನಾಮವಾಚಕ

(ಹಣ್ಣಿನ ಮರ ಯಾ ಬಳ್ಳಿಗಳಿಗೆ ಆಸರೆಯಾಗಿ, ಕೆಲವೊಮ್ಮೆ ಗೋಡೆಗೆ ಬಿಗಿದಿರುವ, ಹಗುರವಾದ ತಂತಿ, ಕಂಬಿ, ಮರದ ಪಟ್ಟಿ, ಮೊದಲಾದವುಗಳ) ಜಾಲಕ; ಜಾ(ಳ)ಂಧ್ರ; ಜಾಲಂದರ; ಜಾಲರಿ–ಚೌಕಟ್ಟು, ತಡಿಕೆ. Figure: trellis_1

See also 1trellis
2trellis ಟ್ರೆಲಿಸ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ trellised; ವರ್ತಮಾನ ಕೃದಂತ trellising).
  1. (ದ್ರಾಕ್ಷಿ ಬಳ್ಳಿ ಮೊದಲಾದವುಗಳನ್ನು ಹಬ್ಬಿಸಲು) ಜಾಲರಿ ಚೌಕಟ್ಟು ಕಟ್ಟು; ಜಾಲರಿ ಆಸರೆ ಕೊಡು.
  2. ಬಳ್ಳಿ ಮೊದಲಾದವನ್ನು ತಡಕೆಯ ಮೇಲೆ ಹಬ್ಬಿಸು.
  3. ಜಾಲರಿ, ಜಾಲಂದರ–ಒದಗಿಸು.