treen ಟ್ರೀನ್‍
ನಾಮವಾಚಕ
(ಬಹುವಚನ ಎಂದು ಪರಿಗಣಿಸಲಾಗಿದೆ).

ಮನೆಯಲ್ಲಿನ ಸಣ್ಣಪುಟ್ಟ ಮರದ ಸಾಮಾನು (ಮುಖ್ಯವಾಗಿ ಹಿಂದಿನ ಕಲೆಯ ಯಾ ಸಂಪ್ರದಾಯಗಳ ಕಲಾಕೃತಿ, ಪೀಠೋಪಕರಣಗಳ ಅವಶೇಷಗಳು).