tree-shrew ಟ್ರೀಷ್ರೂ
ನಾಮವಾಚಕ

ಮರ–ಇಲಿ, ಮೂಷಕ; ಮರದ ಮೇಲೆ ವಾಸಿಸುವ, ಟ್ಯೂಪೈಯಿಡೇ ವಂಶದ, ಕೀಟಗಳನ್ನು ತಿನ್ನುವ, ಚೂಪಾದ ಮೂಗೂ ಪೊದೆಬಾಲವೂ ಇರುವ, ಚಿಕ್ಕ ಅಳಿಲಿನಂಥ ಸಸ್ತನಿ.