tree-fern ಟ್ರೀಹರ್ನ್‍
ನಾಮವಾಚಕ

ಮರಜರಿ; ಜರೀಮರ; ಮುಖ್ಯವಾಗಿ ಸಯಾಂತಿಯಾಸೀ ವಂಶದ, ಮರದ ಹಾಗೆ ಬೆಳೆಯುವ, ದೊಡ್ಡ ಜರೀ ಗಿಡ.