trecentist ಟ್ರೇಚೆಂಟಿಸ್ಟ್‍
ನಾಮವಾಚಕ

ಹದಿನಾಲ್ಕನೆಯ ಶತಮಾನದ ಇಟಲಿಯ ಸಾಹಿತ್ಯ ಮತ್ತು ಕಲಾ ಶೈಲಿಗಳನ್ನು ಅನುಸರಿಸುವವನು, ಅಧ್ಯಯನ ಮಾಡುವವನು.