treaty ಟ್ರೀಟಿ
ನಾಮವಾಚಕ
(ಬಹುವಚನ treaties).
  1. (ರಾಜ್ಯಗಳ ನಡುವಣ ವಿಧ್ಯುಕ್ತ) ಕೌಲು; ಒಡಂಬಡಿಕೆ; ಸಂಧಿ.
  2. (ವ್ಯಕ್ತಿಗಳ ನಡುವೆ, ಕೇವಲ ಅವರಿಗೆ ಅನ್ವಯಿಸುವಂಥ, ಮುಖ್ಯವಾಗಿ ಆಸ್ತಿ ಕೊಳ್ಳುವುದಕ್ಕಾಗಿ, ಮಾಡಿಕೊಳ್ಳುವ) ಒಪ್ಪಂದ; ಕರಾರು.
ಪದಗುಚ್ಛ

be in treaty ವ್ಯಕ್ತಿಯೊಡನೆ (ಮಾರಾಟ ಮೊದಲಾದವುಗಳಿಗಾಗಿ) ಸಂಧಾನ ನಡಸುತ್ತಿರು.