treater ಟ್ರೀಟರ್‍
ನಾಮವಾಚಕ
  1. ಸಂಧಾನಕಾರ; ಮಧ್ಯಸ್ಥಿಕೆದಾರ.
  2. ನಿರೂಪಕ; ಒಂದು ವಿಷಯ ಕುರಿತು ಬರೆಯುವವನು.
  3. ಸತ್ಕರಿಸುವವನು; ಊಟ ತಿಂಡಿ ಕೊಡಿಸಿ ಆದರಿಸುವ ವ್ಯಕ್ತಿ.