treatable ಟ್ರೀಬ್‍(ಬ)ಲ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ)
    1. ಸುಲಭವಾಗಿ ನಿರ್ವಹಿಸಬಹುದಾದ; ಸಹಿಸಬಹುದಾದ.
    2. ಹೇಳಿದಂತೆ ಕೇಳುವ; ವಿಧೇಯ.
    3. (ವಾದ, ಪ್ರಾರ್ಥನೆ, ಮೊದಲಾದವುಗಳ ವಿಷಯದಲ್ಲಿ) ಬಗ್ಗುವ; ಸಗ್ಗುವ; ಮೆದು: in France the seasons are less treatable than in England ಇಂಗ್ಲೆಂಡಿಗಿಂತ ಹೆಚ್ಚಾಗಿ ಹ್ರಾನ್ಸಿನಲ್ಲಿ ಋತುಗಳು ಸಹಿಸಲು ಕಷ್ಟವಾಗಿರುತ್ತವೆ.
  2. ಚಿಕಿತ್ಸೆ ಸಾಧ್ಯ; ಚಿಕಿತ್ಸನೀಯ; ಚಿಕಿತ್ಸೆ ಮಾಡಬಹುದಾದ; ಚಿಕಿತ್ಸೆಗೆ–ಬಗ್ಗುವ, ಸಗ್ಗುವ: a treat disease ಚಿಕಿತ್ಸೆಗೆ ಬಗ್ಗುವ ರೋಗ.