treasury ಟ್ರೆಷರಿ
ನಾಮವಾಚಕ
(ಬಹುವಚನ treasuries).
  1. (ಸರ್ಕಾರ, ಸಂಸ್ಥೆ, ಸಂಘ, ಮೊದಲಾದವುಗಳ) ಕೋಶ; ಕೋಶಾಗಾರ; ಭಂಡಾರ; ಬೊಕ್ಕಸ; ಖಜಾನೆ.
  2. (ಸಂಸ್ಥೆ ಮೊದಲಾದವುಗಳ) ಬೊಕ್ಕಸವಿರುವ, ಖಜಾನೆಯಿರುವ ಸ್ಥಳ ಯಾ ಕಟ್ಟಡ.
  3. (ರೂಪಕವಾಗಿ) ಜ್ಞಾನಕೋಶ; ಜ್ಞಾನನಿಧಿ; ಜ್ಞಾನ ಮೊದಲಾದವುಗಳ ನಿಧಿಯೆಂದು ಭಾವಿಸಿದ ವ್ಯಕ್ತಿ, ಗ್ರಂಥ, ಮೊದಲಾದವು.
  4. (Treasury)
    1. ಸರ್ಕಾರದಖಜಾನೆ.
    2. ಸರ್ಕಾರದ ಖಜಾನೆ ಖಾತೆ, ಕಚೇರಿ.
    3. ಆ ಖಾತೆಯ, ಖಜಾನೆಯ–ಅಧಿಕಾರಿವರ್ಗ.
    4. ಸರ್ಕಾರದ ಬೊಕ್ಕಸವಿರುವ ಸ್ಥಳ.