treasurer ಟ್ರೆಷರರ್‍
ನಾಮವಾಚಕ
  1. (ಸರ್ಕಾರ, ಸಂಘ, ಸಂಸ್ಥೆ, ಮೊದಲಾದವುಗಳ ಹಣಕಾಸು ನೋಡಿಕೊಳ್ಳುವ) ಬೊಕ್ಕಸದ ಅಧಿಕಾರಿ; ಕೋಶಾಧ್ಯಕ್ಷ; ಖಜಾಂಚಿ; ಕೋಶಾಧಿಕಾರಿ; ಭಂಡಾರಿ.
  2. (ಸಾರ್ವಜನಿಕ ಆದಾಯ, ಉತ್ಪತ್ತಿಗಳನ್ನು ಸಂಗ್ರಹಿಸುವ ಮತ್ತು ವಿತರಿಸುವ ಅಧಿಕಾರ ಪಡೆದ) ಕಂದಾಯ ಅಧಿಕಾರಿ.
ಪದಗುಚ್ಛ

Treasurer of the Household (ಬ್ರಿಟಿಷ್‍ ಪ್ರಯೋಗ) ಅರಮನೆಯ ಖಜಾಂಚಿ (ಲಾರ್ಡ್‍ ಸ್ಟೂವರ್ಡ್‍ ಎಂಬ ಅಧಿಕಾರಿಯ ಕೆಳಗಿನ ಅಧಿಕಾರಿ).