treasonous ಟ್ರೀಸನಸ್‍
ಗುಣವಾಚಕ
  1. ರಾಜದ್ರೋಹದ, ದೇಶದ್ರೋಹದ ಯಾ ಅದಕ್ಕೆ ಸಂಬಂಧಿಸಿದ.
  2. ರಾಜ, ದೇಶ– ದ್ರೋಹಾಪರಾಧದ.
  3. ವಿಶ್ವಾಸ, ನಂಬಿಕೆ–ದ್ರೋಹದ; ವಿಶ್ವಾಸಘಾತುಕತನದ.