treadmill ಟ್ರೆಡ್‍ಮಿಲ್‍
ನಾಮವಾಚಕ
  1. (ಮುಖ್ಯವಾಗಿ ಸೆರೆಮನೆಯಲ್ಲಿ ಶಿಕ್ಷೆಗಾಗಿ ಬಳಸುತ್ತಿದ್ದ) ಮೆಟ್ಟು–ಯಂತ್ರ, ಚಕ್ರ; ತುಳಿತದ ಯಂತ್ರ; ಸುತ್ತುವ ಉರುಳೆಗೆ ಒಳಭಾಗದಲ್ಲಿ ಜೋಡಿಸಿದ ಮೆಟ್ಟಲುಗಳನ್ನು ಮನುಷ್ಯ, ಕುದುರೆ, ಮೊದಲಾದವುಗಳಿಂದ ತುಳಿಸಿ, ಆ ಭಾರದಿಂದ ತಿರುಗಿಸುವ ಯಾ ಚಲನೆಯನ್ನು ಉಂಟುಮಾಡುವ ಒಂದು ಸಲಕರಣೆ.
  2. (ರೂಪಕವಾಗಿ) ಗಾಣದೆತ್ತಿನ ದುಡಿತ; ಬೇಸರದ ನಿತ್ಯಗಟ್ಟಳೆ(ಕೆಲಸ).