See also 2treadle
1treadle ಟ್ರೆಡ(ಡ್‍)ಲ್‍
ನಾಮವಾಚಕ

ಕಾಲೊತ್ತು, ಮೆಟ್ಟು–ಸನ್ನೆ; ಕಾಲೊತ್ತಿ ಯಂತ್ರ ನಡೆಸುವ ಸನ್ನೆ (ಉದಾಹರಣೆಗೆ ಹೊಲಿಗೆಯಂತ್ರ, ಬೈಸಿಕಲ್‍, ಮೊದಲಾದವುಗಳದ್ದು).

See also 1treadle
2treadle ಟ್ರೆಡ(ಡ್‍)ಲ್‍
ಅಕರ್ಮಕ ಕ್ರಿಯಾಪದ

(ಕಾಲೊತ್ತನ್ನು, ಮೆಟ್ಟನ್ನು) ತುಳಿ; ಒತ್ತು.