treacly ಟ್ರೀಕ್‍ಲಿ
ಗುಣವಾಚಕ
  1. ಕಾಕಂಬಿಯ; ಕಾಕಂಬಿಯಂಥ.
  2. ವೆಗಟಾಗುವಷ್ಟು ಸಿಹಿಯಾದ.
  3. ಅತಿಯಾದ ಮುಖಸ್ತುತಿಯ.
  4. ಅತಿ ಭಾವುಕತೆಯ.