treacle ಟ್ರೀಕ(ಕ್‍)ಲ್‍
ನಾಮವಾಚಕ
  1. (ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) (ಸಕ್ಕರೆಯ ಶುದ್ಧೀಕರಣದಲ್ಲಿ ಉತ್ಪತ್ತಿಯಾಗುವ) ಕಾಕಂಬಿ; ಸಕ್ಕರೆಜೋನಿ; ಇನ್ನೂ ಹರಳಾಗದಿರುವ ಪಾಕ.
  2. ಕಟ್ಟರೆಯಾಗುವಷ್ಟು ಮುಖಸ್ತುತಿ; ವೆಗಟಾಗುವಷ್ಟು ಪುಸಲಾವಣೆ.
  3. ವಿಪರೀತವಾದ ಭಾವುಕತೆ; ಅತಿಭಾವುಕತೆ.